ರಮೇಶ್ ಅರವಿಂದ್, ಕನ್ನಡದ ನಟನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ | Oneindia Kannada

2018-09-10 391

Kannada actor Shiva Rajkumar, Actress Sudharani, Director Nagathihalli Chandrashekar wishes Ramesh Aravind for his birthday.


ಕನ್ನಡ ಚಿತ್ರರಂಗದ ಸುಂದರಾಂಗ ಜಾಣ, ಅಪರೂಪದ ಸೂಪರ್ ಸ್ಟಾರ್ ರಮೇಶ್ ಅರವಿಂದ್ ಗೆ ಇಂದು (ಸೆಪ್ಟೆಂಬರ್ 10) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಿಂದ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ ಕನ್ನಡದ ಸವ್ಯಸಾಚಿ ನಟನಿಗೆ ಸ್ಪೆಷಲ್ ವಿಶ್ ಮಾಡಿದೆ.

Videos similaires